ಲಂಡನ್‌ನಲ್ಲಿ ದ್ವಿತೀಯ ದುಬಾರಿ ಮನೆ ಖರೀದಿಸಿದ ಅದಾರ್‌ ಪೂನಾವಾಲ್ಲಾ!

masthmagaa.com:

ಸಿರಂ ಇನ್ಸ್ಟಿಟ್ಯೂಟ್‌ನ ಸಿಇಒ ಅದಾರ್‌ ಪೂನಾವಾಲಾ ಈಗ ಬ್ರಿಟನಲ್ಲಿ ದುಬಾರಿ ಮನೆ ಖರೀದಿಸಿ ಸುದ್ದಿಯಾಗಿದ್ದಾರೆ. ಲಂಡನ್‌ನ ಹೈಡ್‌ ಬಳಿಯ ಮೆಯಫೆರ್‌ ನಲ್ಲಿ ಸುಮಾರು 1444ಕೋಟಿ ರೂ ಮೌಲ್ಯದ ಮನೆ ಖರೀದೀಸಿಲಾಗಿದ್ದು, ಇದು ಈ ವರ್ಷ ಲಂಡನ್‌ನಲ್ಲಿ ಖರೀದಿಸಲಾದ ಅತ್ಯಂತ ದುಬಾರಿ ಮನೆ ಅಂತ ಹೇಳಲಾಗಿದೆ. 1920ರಲ್ಲಿ ನಿರ್ಮಿಸಲಾದ ಈ ಮನೆಯನ್ನ ಪೂನಾವಲಾ ತಮ್ಮ ಕಂಪನಿಯ ಕೆಲಸಕ್ಕಾಗಿ ಮತ್ತು ಆಗಾಗ ತಾವು ಉಳಿದುಕೊಳ್ಳೋಕೆ ಖರೀದಿಸಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply