ಟೈಮ್‌ ಮ್ಯಾಗಜೀನ್​​ ಮುಖಪುಟದಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿ!

masthmagaa.com:

ಯುಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈಗ ಟೈಮ್‌ ಮ್ಯಾಗಜಿನ್‌ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ. ಇದ್ರಲ್ಲಿ ಅವ್ರು ಕಠಿಣ ಸಮಯದಲ್ಲಿ ದೇಶವನ್ನ ಹೇಗೆ ಮುನ್ನೆಡೆಸಿದ್ರು ಅನ್ನೊ ಸ್ಟೋರಿಯನ್ನ ಕವರ್‌ ಮಾಡಲಾಗಿದೆ. ಜೊತೆಗೆ ಝೆಲನ್ಸ್ಕಿ ಅವ್ರು ಒಮ್ಮೆ ಕಿಯವ್‌ನ ಸ್ಥಿತಿಗತಿ ನೋಡಲು ಹೇಗೆ ಗುಟ್ಟಾಗಿ ಮನೆಯಿಂದ ಹೊರಬಂದಿದ್ರು ಅನ್ನೋ ಘಟನೆಯನ್ನ ಕೂಡ ಉಲ್ಲೇಖಿಸಲಾಗಿದೆ.

-masthmagaa.com

Contact Us for Advertisement

Leave a Reply