ಈಸ್ಟರ್‌ ಸಂಡೇ ಪ್ರಯುಕ್ತ ವ್ಯಾಟಿಕನ್‌ ಸಿಟಿಗೆ ಸಾವಿರಾರು ಜನ ಲಗ್ಗೆ!

masthmagaa.com:

ಇವತ್ತು ಈಸ್ಟರ್‌ ಸಂಡೇ ಆಗಿರೋದ್ರಿಂದ ಲಕ್ಷಾಂತರ ಜನ ಕ್ಯಾತೊಲಿಕರು ವ್ಯಾಟಿಕನ್‌ ಸಿಟಿಯಲ್ಲಿ ಸೇರೋ ನಿರೀಕ್ಷೆ ಇದೆ. ಅಲ್ಲಿನ ಸೇಂಟ್‌ ಪೀಟರ್ಸ್‌ ಸ್ಕ್ವೇರ್‌ನ ಈಸ್ಟರ್‌ ಮಾಸ್‌ನಲ್ಲಿ ಸೇರಿ ಪೋಪ್‌ ಫ್ರಾನ್ಸಿಸ್‌ ಅವ್ರ ಆಶೀರ್ವಚನ ಕೇಳಲಿದ್ದಾರೆ. ಶನಿವಾರ ಈಸ್ಟರ್‌ ವಿಜಿಲ್‌ನ ಕಾರ್ಯಕ್ರಮಕ್ಕೂ ಸುಮಾರು 6 ಸಾವಿರ ಜನರು ಪಾಲ್ಗೊಂಡಿದ್ರು. ಇನ್ನು ಜೀಸಸ್‌ ಕ್ರೈಸ್ಟ್‌ ಅವ್ರು ಮರುಹುಟ್ಟು ಪಡೆದ್ರು ಅನ್ನೋ ನಂಬಿಕೆಯಲ್ಲಿ ಈಸ್ಟರ್‌ ಸಂಡೇ ಆಚರಿಸಲಾಗುತ್ತೆ.

-masthmagaa.com

Contact Us for Advertisement

Leave a Reply