ʻಟಿಕ್‌ಟಾಕ್‌ʼ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ: ತೈವಾನ್‌

masthmagaa.com:

ಅಮೆರಿಕದಲ್ಲಿ ಆಲ್ಮೋಸ್ಟ್‌ ಬ್ಯಾನ್‌ ಹಂತಕ್ಕೆ ತಲುಪಿರೋ ಟಿಕ್‌ಟಾಕ್‌ಗೆ ಇದೀಗ ತೈವಾನ್‌ನಿಂದಲೂ ವಿರೋಧ ವ್ಯಕ್ತವಾಗಿದೆ. ಟಿಕ್‌ಟಾಕ್‌ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಅಂತ ಘೋಷಿಸಿದೆ. ಹೀಗಂತ ತೈವಾನ್‌ನ ಡಿಜಿಟಲ್‌ ವ್ಯವಹಾರಗಳ ಸಚಿವರಾದ ಆಡ್ರೆ ಟ್ಯಾಂಗ್‌ ಹೇಳಿದ್ದಾರೆ. ʻಯಾವ್ದೇ ಒಂದು ಪ್ರಾಡಕ್ಟ್‌ ನೇರವಾಗಿ ಅಥ್ವಾ ಪರೋಕ್ಷವಾಗಿ ವಿದೇಶಿ ವಿರೋಧಿಗಳ ನಿಯಂತ್ರಣದಲ್ಲಿದೆಯಂದ್ರೆ, ಅದು ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯ. ಟಿಕ್‌ಟಾಕ್‌ ಒಂದು ಅಪಯಕಾರಿ ಪ್ರಾಡಕ್ಟ್‌ʼ ಅಂತ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply