ರಾಷ್ಟ್ರಗೀತೆಗೆ ನಿರ್ಲ್ಯಕ್ಷ: ತಮಿಳುನಾಡು ಗವರ್ನರ್‌ ಸಭಾತ್ಯಾಗ

masthmagaa.com:

ತಮಿಳುನಾಡಿನ ವಿಧಾನಸಭೆಯಲ್ಲಿ ಸೋಮವಾರ ಹೈಡ್ರಾಮ ನಡೆದಿದೆ. ಡಿಎಂಕೆ ಸರ್ಕಾರ ರಾಷ್ಟ್ರಗೀತೆಗೆ ವಿರೋಧ ವ್ಯಕ್ತಪಡಿಸಿದೆ ಅಂತ ರಾಜ್ಯಪಾಲ ರವಿ ಸದನದಿಂದ ಹೊರನಡೆದಿದ್ದಾರೆ. ʻಸದನ ಶುರು ಆಗೋಕೆ ಮುಂಚೆ ಹಾಗೂ ಕೊನೆಯಲ್ಲಿ ರಾಷ್ಟ್ರಗೀತೆ ಹಾಡ್ಬೇಕು ಅಂತ ಸಲಹೆ ಕೊಟ್ಟಿದ್ದೆ, ಆದ್ರೆ ಸರ್ಕಾರ ಇದನ್ನ ಕಿವಿಗೇ ಹಾಕೊಂಡಿಲ್ಲʼ ಅಂತೇಳಿ, ಭಾಷಣ ಮಾಡದೆ ಹೊರ ಹೋಗಿದ್ದಾರೆ.

-masthmagaa.com

Contact Us for Advertisement

Leave a Reply