ವಿಶ್ವದ ಅತಿ ಶ್ರೀಮಂತ ನಟರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಕಿಂಗ್‌ ಖಾನ್!

masthmagaa.com:

ಬಾಲಿವುಡ್‌ ನಟ ಶಾರುಖ್‌ ಖಾನ್‌ ಜಗತ್ತಿನ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಿದ್ದಾರೆ. ವರ್ಲ್ಡ್‌ ಆಫ್‌ ಸ್ಟಾಟಿಸ್ಟಿಕ್ಸ್‌ ತನ್ನ ಟ್ವಿಟರ್‌ ಖಾತೆಯಲ್ಲಿ ಈ ಮಾಹಿತಿಯನ್ನ ಶೇರ್‌ ಮಾಡಿದೆ. ಈ ಪಟ್ಟಿಯಲ್ಲಿ ಜೆರಿ ಸೈನ್‌ಫೆಲ್ಡ್‌, ಟೈಲರ್‌ ಪೆರ್ರಿ ಮತ್ತು ದಿ ರಾಕ್‌ ಡ್ವೇನ್‌ ಜಾನ್ಸನ್‌ ನಂತರ 6 ಸಾವಿರ ಕೋಟಿ ರೂಪಾಯಿ ಆಸ್ತಿ ಮೌಲ್ಯ ಹೊಂದುವ ಮೂಲಕ ಶಾರುಖ್‌ 4 ನೇಸ್ಥಾನದಲ್ಲಿದ್ದಾರೆ. ಇನ್ನೊಂದ್‌ ಕಡೆ ಹಲವು ವಿವಾದಗಳು ಬಾಯ್ಕಾಟ್‌ಗಳ ಮಧ್ಯೆದಲ್ಲಿಯೇ ಇಂದು ಶಾರುಕ್‌ ಅವರ ಪಠಾಣ್‌ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ.

-masthmagaa.com

Contact Us for Advertisement

Leave a Reply