ಭಾರಿ ಪ್ರಮಾಣದಲ್ಲಿ ಬೀಸಿದ ಸುಂಟರಗಾಳಿ: ಕನಿಷ್ಠ 4 ಜನ ಸಾವು!

masthmagaa.com:

ಭಾರಿ ಪ್ರಮಾಣದಲ್ಲಿ ಸುಂಟರಗಾಳಿ ಬೀಸಿದ ಪರಿಣಾಮ ಕನಿಷ್ಠ 4 ಜನ ಮೃತಪಟ್ಟಿರೊ ಘಟನೆ ಅಮೆರಿಕದ ಓಕ್ಲ್‌ಹೋಮ್‌ನಲ್ಲಿ ನಡೆದಿದೆ. ಅಲ್ದೇ ಘಟನೆಯಿಂದ ಶನಿವಾರ ತಡರಾತ್ರಿ 20 ಸಾವಿರಕ್ಕೂ ಜನ ವಿದ್ಯುತ್‌ ಸಂಪರ್ಕವನ್ನ ಕಳ್ಕೊಂಡು ಕತ್ತಲಲ್ಲೆ ಕಾಲ ಕಳೆದಿದ್ದಾರೆ ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply