ಅಮೆರಿಕದ ಶೀತ ಮಾರುತ: ಚುನಾವಣಾ ಪ್ರಚಾರಕ್ಕೆ ಎಫೆಕ್ಟ್

masthmagaa.com:

ಅಮೆರಿಕದ ಶೀತ ಮಾರುತ ಅಲ್ಲಿನ ಜನ ಜೀವನದ ಮೇಲೆ ಭಾರಿ ಪರಿಣಾಮ ಉಂಟುಮಾಡ್ತಿದೆ. ಅಷ್ಟೇ ಅಲ್ದೇ ಅಮೆರಿಕದ ಎಲೆಕ್ಷನ್‌ ಕ್ಯಾಂಪೇನ್‌ಗೂ ಅಲ್ಲಿನ ಚುಮು ಚುಮು ಚಳಿ ಮುಳ್ಳಾಗಿ ಪರಿಣಮಿಸಿದೆ. ಖುದ್ದು ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಈ ಚಳಿಗಾಲ ತಮ್ಮ ಕ್ಯಾಂಪೇನ್‌ಗೆ ಬಹಳ ತೊಂದ್ರೆ ಕೊಡ್ತಿದೆ, ನಮ್ಮ ಬೆಂಬಲಿಗರು ಪ್ರಚಾರದಲ್ಲಿ ಪಾಲ್ಗೊಳ್ದೇ ಇರೋ ತರ ಮಾಡ್ತಿದೆ ಅಂತ ಹೇಳಿಕೆ ನೀಡಿದ್ದಾರೆ. ಅಮೆರಿಕದ ಹಲವೆಡೆ ಟೆಂಪರೇಚರ್‌ ಹಲವು ದಿನಗಳಿಂದ -2 ರಿಂದ 6ರ ಒಳಗೆ ರೆಕಾರ್ಡ್‌ ಆಗ್ತಿದೆ.

-masthmagaa.com

Contact Us for Advertisement

Leave a Reply