ಗಾಜಾ ಯುದ್ದ: ಇಸ್ರೇಲ್‌ ಜೊತೆ ವ್ಯಾಪಾರ ವಹಿವಾಟು ಸ್ಟಾಪ್‌ ಮಾಡಿದ ಟರ್ಕಿ!

masthmagaa.com:

ಗಾಜಾ ಯುದ್ದದಲ್ಲಿ ನಾಗರಿಕರ ಹತ್ಯೆ ವಿಚಾರವಾಗಿ ಟರ್ಕಿ ಇಸ್ರೇಲ್‌ ಜೊತೆಗಿನ ತನ್ನೆಲ್ಲ ವ್ಯಾಪಾರ ವಹಿವಾಟುಗಳನ್ನ ಸ್ಟಾಪ್‌ ಮಾಡಿದೆ. ಈ ಬಗ್ಗೆ ಖುದ್ದು ಟರ್ಕಿ ಟ್ರೇಡ್‌ ಮಿನಿಸ್ಟ್ರಿ ಹೇಳಿಕೆ ನೀಡಿದೆ. ಅಲ್ದೇ ಗಾಜಾಗೆ ಮಾನವೀಯ ನೆರವು ನೀಡೊದಕ್ಕೆ ಇಸ್ರೇಲ್‌ ಅನುಮತಿ ನೀಡೊವರೆಗೂ ಈ ಕ್ರಮವನ್ನ ಟರ್ಕಿ ಕಟ್ಟುನಿಟ್ಟಾಗಿ ಪಾಲಿಸಲಿದೆ ಅಂತ ತಿಳಿಸಿದೆ.

-masthmagaa.com

Contact Us for Advertisement

Leave a Reply