3ನೇ ಎರಡರಷ್ಟು ಭಾರತೀಯರು ಪಾಕ್‌ಗೆ ಬರಲು ರೆಡಿ ಅಂದಿದ್ಯಾರು?

masthmagaa.com:

ನಿನ್ನೆಯಷ್ಟೇ ಪಾಕಿಸ್ತಾನಕ್ಕೋಗಿ ಪಾಕ್‌ ಜನರು ದೇವರಂತವ್ರು ಅಂತೆಲ್ಲಾ ಹೇಳಿದ ಮಣಿ ಶಂಕರ್‌ ಅಯ್ಯರ್‌, ಅದೇ ವೇದಿಕೆಯಲ್ಲಿ ಇನ್ನೊಂದು ಅದ್ಬುತ ಹೇಳಿಕೆ ಕೊಟ್ಟಿದ್ದಾರೆ. ಪ್ರಧಾನಿ ಮೋದಿಗೆ ಭಾರತದಲ್ಲಿ ಮೂರನೇ ಒಂದು ಭಾಗದಷ್ಟು ವೋಟ್‌ ಷೇರಿಂಗ್‌ ಇದೆಯಷ್ಟೇ. ಆದ್ರೆ ಸೀಟ್‌ಗಳು ಮಾತ್ರ ಮೂರನೇ ಎರಡರಷ್ಟಿದೆ, ಅಂದ್ರೆ ಸುಮಾರು 66% ಇದೆ. ಸೋ ಭಾರತದ ಚುನಾವಣೆ ವ್ಯವಸ್ಥೆಯಲ್ಲಿ 33% ವೋಟ್‌ ಇದ್ರೆ ಟೂ ಥರ್ಡ್‌ ಮೆಜಾರಿಟಿ ಸಿಕ್ಕಿಬಿಡುತ್ತೆ. ಅಲ್ಲಿಗೆ ಮೋದಿಗೆ ವೋಟು ಹಾಕದ 66% ಭಾರತೀಯರು ಪಾಕಿಸ್ಥಾನದ ಕಡೆಗೆ ಬರೋಕೆ ರೆಡಿ ಇದಾರೆ ಅಂದಿದ್ದಾರೆ.

-masthmagaa.com

Contact Us for Advertisement

Leave a Reply