ಯುಕ್ರೇನ್‌ ಈ ಯುದ್ದವನ್ನ ಗೆಲ್ಲಬೋದು: ನ್ಯಾಟೋ ಮುಖ್ಯಸ್ಥ

masthmagaa.com:

ಕಳೆದ ಎರಡ್ಮೂರು ತಿಂಗಳಿಂದ ನಡೀತಿರೋ ರಷ್ಯಾ ಯುಕ್ರೇನ್‌ ಬಡಿದಾಟದಲ್ಲಿ ಯುಕ್ರೇನ್‌ ಜಯಶಾಲಿಯಾಗುತ್ತೆ ಅಂತ ನ್ಯಾಟೋ ಮುಖ್ಯಸ್ಥ ಜೆನ್‌ ಸ್ಟೋಲ್ನ್‌ ಬರ್ಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರೋ ಅವ್ರು ʻಯುಕ್ರೇನ್‌ ಜನರು ತಮ್ಮ ನೆಲವನ್ನ ತುಂಬಾ ಧೈರ್ಯದಿಂದ ಹೋರಾಟ ಮಾಡಿ ರಕ್ಷಿಸಿಕೊಳ್ತಿದ್ದಾರೆ. ಇದರಲ್ಲಿ ಅವರು ಗೆದ್ದೆ ಗೆಲ್ತಾರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply