ಮಹಿಳೆಯರು, ಮಕ್ಕಳಿಗೋಸ್ಕರವಾದ್ರೂ ಕದನ ವಿರಾಮ ಘೋಷಿಸಿ: ಜೆಲನ್‌ಸ್ಕಿ

masthmagaa.com:

ರಷ್ಯಾ ಕಂಟ್ರೋಲ್‌ನಲ್ಲಿರೋ ಯುಕ್ರೇನ್‌ನ ಬಂದರು ನಗರ ಮಾರಿಯೋಪೋಲ್‌ನಲ್ಲಿ ಸುಧೀರ್ಘಕಾಲದ ಕದನ ವಿರಾಮ ಘೋಷಿಸಬೇಕು ಅಂತ ಯುಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಆಗ್ರಹ ಮಾಡಿದ್ದಾರೆ. ಮಾರಿಯೋಪೋಲ್‌ನಲ್ಲಿ ಮಹಿಳೆಯರು, ಮಕ್ಕಳು ಹೀಗೆ ಎಲ್ಲರೂ ಕೂಡ ಸಿಲುಕಿಕೊಂಡಿದ್ದಾರೆ. ರಷ್ಯಾದ ಸ್ಫೋಟಕಗಳಿಂದ ಅವರನ್ನ ಕಾಪಾಡಬೇಕು. ಹಾಗಾಗಿ ಅವರ ಸುರಕ್ಷಿತ ಸ್ಥಳಾಂತರಕ್ಕೆ ನಮಗೆ ತುಂಬಾ ಸಮಯ ಅಗತ್ಯ ಇದ್ದು ಮಾರಿಯೋಪೋಲ್‌ನಲ್ಲಿ ದೀರ್ಘಕಾಲದ ಕದನ ವಿರಾಮ ಘೋಷಿಸಬೇಕು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply