ಸುಡಾನ್‌ನ ಹಿಂಸಾಚಾರಕ್ಕೆ 80 ಲಕ್ಷ ಜನ ಸ್ಥಳಾಂತರ: ವಿಶ್ವಸಂಸ್ಥೆ ಕಳವಳ

masthmagaa.com:

ಸುಡಾನ್‌ನಲ್ಲಿ ಸಮುದಾಯಗಳ ನಡುವಿನ ಸಂಘರ್ಷದಿಂದ ಹಿಂಸಾಚಾರಗಳು ಹೆಚ್ಚುತ್ತಾ ಇದ್ದು, ಅಲ್ಲಿನ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಪರಿಣಾಮ ಬರೋಬ್ಬರಿ 80 ಲಕ್ಷ ಸುಡಾನ್‌ ಜನರು ಅಲ್ಲಿಂದ ಈಗಾಗಲೇ ಸ್ಥಳಾಂತರಗೊಂಡಿದ್ದಾರೆ. ಅಲ್ದೇ 250 ಲಕ್ಷ ಜನರಿಗೆ ಅಂದ್ರೆ ಅರ್ಧದಷ್ಟು ಸುಡಾನ್‌ ಜನಸಂಖ್ಯೆಗೆ ನೆರವು ಬೇಕಾಗಿದೆ ಹಾಗೂ 8 ಲಕ್ಷ ಜನರ ಜೀವನ ಅಪಾಯದಲ್ಲಿದೆ ಅಂತ ವಿಶ್ವಸಂಸ್ಥೆಯ ಅಧಿಕಾರಿಯೊಬ್ರು ಕಳವಳ ವ್ಯಕ್ತಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply