ಮೂರನೇ ಬಾರಿಗೂ ಅಧ್ಯಕ್ಷನಾಗಲೂ ಜಿನ್‌ ಪಿಂಗ್‌ ಏನ್ಮಾಡ್ತಿದ್ದಾರೆ ಗೊತ್ತಾ?

masthmagaa.com:

ಕಮ್ಯುನಿಸ್ಟ್‌ ಪಾರ್ಟಿ ಮುಂದೆ ಬರುವ ಕಷ್ಟಗಳು ಮತ್ತು ರಿಸ್ಕ್‌ಗಳನ್ನು ಎದುರಿಸಲು ಒಗ್ಗಟ್ಟಾಗಿ ತಯಾರಾಗಬೇಕು ಅಂತ ಚೀನಾ ಅಧ್ಯಕ್ಷ ಷಿ-ಜಿನ್-ಪಿಂಗ್‌ ಹೇಳಿದ್ದಾರೆ. ಜೊತೆಗೆ ನಮ್ಮ ಆರ್ಥಿಕತೆಯ ತೊಂದರೆಯಲ್ಲಿದೆ. ಸಮಯ ಯಾರನ್ನು ಕಾಯುವುದಿಲ್ಲ. ಈಗಲೂ ಆರ್ಥಿಕತೆಯನ್ನು ಬಲಪಡಿಸುವ ಶಕ್ತಿ ನಮ್ಮಲ್ಲಿದೆ ಅಂತ ಹೇಳಿದ್ದಾರೆ.) ಇತ್ತ ಇನ್ನೊಂದು ಕಡೆ ಚೀನಾದಲ್ಲಿ ಮೂರನೇ ಬಾರಿಗೂ ಅಧಿಕಾರ ವಹಿಸಿಕೊಳ್ಳೋಕೆ ಇನ್ನಿಲ್ಲದ ತಯಾರಿ ಮಾಡ್ತಿರೋ ಜಿನ್‌ ಪಿಂಗ್‌ ಚೀನಾದಲ್ಲಿ ಸಾರ್ವಜನಿಕವಾಗಿ ಪ್ರಪಗಂಡದ ವಿಡಿಯೋಗಳನ್ನ ಬಿಡ್ತಾಯಿದ್ದಾರೆ. ಚೀನಾಗೆ ಶಿ ಜಿನ್‌ ಪಿಂಗ್‌ ಅವರ ಲೀಡರ್‌ಶಿಪ್‌ನ ಅನಿವಾರ್ಯತೆ ಇದೆ ಅನ್ನೋ ವಿಡಿಯೋಗಳನ್ನ ಸಾರ್ವಜನಿಕವಾಗಿ ಪ್ರದರ್ಶನ ಮಾಡಲಾಗ್ತಿದೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply