UPಯಲ್ಲಿ 1.3 ಲಕ್ಷ ಅಕ್ರಮ ಧ್ವನಿವರ್ಧಕಗಳನ್ನ ಕೆಳಗಿಳಿಸಿದ ಯೋಗಿ ಸರ್ಕಾರ

masthmagaa.com:

ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನ ಉಲ್ಲಂಘಿಸಿದವರ ವಿರುದ್ಧ ಯುಪಿಯ ಯೋಗಿ ಸರ್ಕಾರ ಬೃಹತ್ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆ ಆರಂಭವಾದಾಗಿನಿಂದ ಇಲ್ಲಿವರೆಗೆ ಬರೋಬ್ಬರಿ 1.3 ಲಕ್ಷ ಧ್ವನಿವರ್ಧಕಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ವಶಕ್ಕೆ ಪಡೆದ 13,000ಕ್ಕೂ ಹೆಚ್ಚು ಧ್ವನಿವರ್ಧಕಗಳನ್ನ 13,000 ಶಾಲೆಗಳಿಗೆ ನೀಡಲಾಗಿದೆ ಅಂತ ಪೊಲೀಸರು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply