ಚೀನಾ ತೀರ ಪ್ರದೇಶದಲ್ಲಿ ಅಮೆರಿಕ ನೇತೃತ್ವದ ಜಂಟಿ ಸಮರಾಭ್ಯಾಸ!

masthmagaa.com:

ಅಮೆರಿಕ,ಜಪಾನ್‌ ಮತ್ತು ಆಸ್ಟ್ರೇಲಿಯಾಗಳ ಜಂಟಿ ಯುದ್ದ ನೌಕೆಗಳು ಸೌತ್‌ ಚೀನಾ ತೀರ ಪ್ರದೇಶದಲ್ಲಿ ಸಮರಾಭ್ಯಾಸ ನಡೆಸಿದ್ವು. ಈ ಬಗ್ಗೆ ರಿಯಾಕ್ಟ್‌ ಮಾಡಿರೋ ಚೀನಾ ಇದ್ರಿಂದ ನಮ್ಮ ಸಾರ್ವಭೌಮತ್ವ ಉಲ್ಲಂಘನೆಯಾಗಿದೆ ಅಂತ ಕಿಡಿಕಾರಿದೆ.

-masthmagaa.com

Contact Us for Advertisement

Leave a Reply