ತೈವಾನ್‌ ಭೇಟಿಗೆ ಸಜ್ಜಾದ ಅಮೆರಿಕಾ ಕಾಂಗ್ರೆಸ್‌ ನಾಯಕರು!

masthmagaa.com:

ಅಮೆರಿಕ ಮಾಜಿ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ನಂತರ ಇದೀಗ ಮತ್ತೊಂದು ಅಮೆರಿಕನ್‌ ಕಾಂಗ್ರೆಸ್‌ ತಂಡ ತೈವಾನ್‌ಗೆ ಭೇಟಿ ನೀಡೋಕೆ ಸಜ್ಜಾಗಿದೆ. ಯುಎಸ್‌ ಕಾಂಗ್ರೆಸ್‌ನ ಮೈಕ್‌ ಗಲಾಘೆರ್‌ ಹಾಗೂ ಭಾರತೀಯ ಮೂಲದ ರಾಜಾ ಕ್ರಿಷ್ಣಮೂರ್ತಿ ನೇತೃತ್ವದ ತಂಡ 3 ದಿನಗಳ ತೈವಾನ್‌ ಭೇಟಿಗೆ ಹೊರಡಲಿದ್ದಾರೆ. ಇತ್ತೀಚೆಗಷ್ಟೆ ತೈವಾನ್‌ನಲಿ ಚುನಾವಣೆ ನಡೆದಿತ್ತು. ಇದೀಗ ಇಂಡೋ ಪೆಸಿಫಿಕ್‌ನಲ್ಲಿ ಅಮೆರಿಕಗೆ ಇರೋ ಇಂಟ್ರಸ್ಟ್‌ನ ಸಾಂಕೇತಿಕವಾಗಿ ಅಮೆರಿಕನ್‌ ಡೆಲಿಗೇಟ್ಸ್‌ ಅಲ್ಲಿಗೆ ಭೇಟಿ ನೀಡಲಿದ್ದಾರೆ. ನ್ಯಾನ್ಸಿ ಪೆಲೋಸಿ ಬೇಟಿ ವೇಳೆ ಚೀನಾ ಕೆಂಡಕಾರಿತ್ತು. ಆದ್ರೆ ಇದೀಗ ಯಾವ ರೀತಿ ಬೆಳವಣಿಗೆಗಳಾಗಲಿವೆ ಅಂತ ಕಾದು ನೋಡ್ಬೇಕು.

-masthmagaa.com

Contact Us for Advertisement

Leave a Reply