ಬಂಧನ ಭೀತಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್!

masthmagaa.com:

ಅಚ್ಚರಿಯ ಬೆಳವಣಿಗೆಯಲ್ಲಿ ಅಮೆರಿಕನ್‌ ಮಾಜಿ ಪ್ರೆಸಿಡೆಂಟ್‌ ಡೊನಾಲ್ಡ್‌ ಟ್ರಂಪ್‌ರನ್ನ ಬಂಧಿಸೋ ಸಾಧ್ಯತೆ ಇದೆ ಅಂತ ಗೊತ್ತಾಗಿದೆ. 2020ರ US ಕ್ಯಾಪಿಟೊಲ್ ದಾಳಿ ಪ್ರಕರಣದಿಂದ ಟ್ರಂಪ್‌ ಮುಕ್ತಿ ಹೊಂದಿಲ್ಲ. ಹೀಗಾಗಿ ಟ್ರಂಪ್‌ ಮೇಲೆ ಯಾವಾಗ ಬೇಕಾದ್ರೂ ಕ್ರಮ ಕೈಗೊಳ್ಳಬಹುದು ಅಂತ ಕೊಲಂಬಿಯದ US ಅಪೀಲ್ಸ್‌ ಕೋರ್ಟ್‌ ಆದೇಶಿಸಿದೆ. ಸದ್ಯ ಮುಂಬರುವ ಅಮೆರಿಕದ ಪ್ರೆಸಿಡೆನ್ಸಿಯಲ್‌ ಎಲೆಕ್ಷನ್‌ಗೆ ತಯಾರಿ ನಡೆಸ್ತಿರೋ ಟ್ರಂಪ್‌ಗೆ ಈ ಆದೇಶದಿಂದ ಬಂಧನದ ಭೀತಿ ಎದುರಾಗಿದೆ.

-masthmagaa.com

Contact Us for Advertisement

Leave a Reply