ಅಮೆರಿಕದಲ್ಲೂ ರಿಜೆಕ್ಟ್‌ ಆಗಿತ್ತು ಭಾರತದ MDH ಮಸಾಲ!

masthmagaa.com:

ಇತ್ತೀಚೆಗೆ ಸಿಂಗಾಪುರ ಮತ್ತು ಹಾಂಗ್‌ ಕಾಂಗ್‌ನಲ್ಲಿ ಭಾರತದ MDH ಮಸಾಲೆ ಬ್ಯಾನ್‌ ಆದ ಬೆನ್ನಲ್ಲೇ ಅಮೆರಿಕ ಕೂಡ ಈ ಮಸಾಲೆಯನ್ನ ರಿಜೆಕ್ಟ್‌ ಮಾಡಿತ್ತು ಅನ್ನೋ ವಿಷಯ ಈಗ ಹೊರಬಿದ್ದಿದೆ. ಸುಮಾರು 31%ನಷ್ಟು MDH ಮಸಾಲೆಯನ್ನ ಅಮೆರಿಕದ ಕಸ್ಟಮ್ಸ್‌ ಅಧಿಕಾರಿಗಳು ಕಳೆದ ತಿಂಗಳಲ್ಲಿ ಹಂತ ಹಂತವಾಗಿ ರಿಜೆಕ್ಟ್‌ ಮಾಡಿದ್ರು. ಇದ್ರಲ್ಲಿ ಸಾಲ್ಮೊನೆಲ್ಲಾ ಅಂಶ ಪತ್ತೆಯಾಗಿರೋ ಕಾರಣ ಅಮೆರಿಕ ಈ ರೀತಿ ಮಾಡಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply