2 ವರ್ಷದ ಯುದ್ದದ ಟೈಮಲ್ಲಿ ರಷ್ಯಾಗೆ ಬಿಗ್‌ ಶಾಕ್‌ ಕೊಟ್ಟ ಅಮೆರಿಕ

masthmagaa.com:

ರಷ್ಯಾ- ಯುಕ್ರೇನ್‌ ಯುದ್ದ ಶುರುವಾಗಿ ಬರೊಬ್ಬರಿ 2 ವರ್ಷವಾಗ್ತಿದೆ. ಇದೇ ಹೊತ್ತಲ್ಲಿ ಅಮೆರಿಕ ರಷ್ಯಾಗೆ ಸಂಬಂಧಿಸಿದ ಸುಮಾರು 500 ಕಂಪನಿ ಹಾಗೂ ವ್ಯಕ್ತಿಗಳ ಮೇಲೆ ನಿರ್ಬಂಧ ವಿಧಿಸಿದೆ. ಈ ವಿಚಾರವನ್ನ ಅಮೆರಿಕ ಟ್ರೆಶರಿಯ ಉಪ ಕಾರ್ಯದರ್ಶಿ ವಾಲಿ ಅಡೆಯೆಮೊ ಹೇಳಿದ್ದಾರೆ. ಮತ್ತೊಂದೆಡೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವ್ರ ಪೆಟ್‌ ಡಾಗ್, ʻಕಮಾಂಡರ್‌ ಬೈಡನ್‌ʼ ಇಲ್ಲಿವರೆಗೆ US ಸಿಕ್ರೇಟ್‌ ಸರ್ವಿಸ್‌ನ ಕನಿಷ್ಠ 24 ಸಿಬ್ಬಂದಿಗಳಿಗೆ ಕಚ್ಚಿದೆ ಅಂತ ಗೊತ್ತಾಗಿದೆ. ಜರ್ಮನ್‌ ಶಪರ್ಡ್‌ ಜಾತಿಯ ಈ ನಾಯಿ, ವೈಟ್‌ಹೌಸ್‌ನಲ್ಲಿ ಕಾರ್ಯನಿರ್ವಹಿಸ್ತಿದ್ದ ಈ ಸಿಬ್ಬಂದಿಗೆ ಕಚ್ಚಿದೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply