ರಷ್ಯಾ ಯುದ್ದದಲ್ಲಿ ಯುಕ್ರೇನ್‌ ಪರ ಅಮೆರಿಕದ ಸೇನೆ ಹೋರಾಡಲ್ಲ!

masthmagaa.com:

ಎರಡು ವರ್ಷದಿಂದ ರಷ್ಯಾ ವಿರುದ್ದ ಯುದ್ದ ಮಾಡ್ತಿರೊ ಯುಕ್ರೇನ್‌ಗೆ ಇದೀಗ ಅಮೆರಿಕ ಶಾಕ್‌ ನೀಡಿದೆ. ಯುದ್ದದಲ್ಲಿ ಯುಕ್ರೇನ್‌ ಪರ ಹೋರಾಡಲು ನಮ್ಮ ಸೇನಾ ಪಡೆಗಳನ್ನ ಕಳ್ಸೊದಿಲ್ಲ ಅಂತ ಅಮೆರಿಕನ್‌ ವೈಟ್‌ ಹೌಸ್‌ ಹೇಳಿದೆ. ಈ ಮಾತನ್ನ ಸ್ವತಃ ಅಧ್ಯಕ್ಷ ಜೊ ಬೈಡನ್‌ ಅವ್ರೆ ಹೇಳಿದ್ದಾರೆ ಅಂತ ಅಮೆರಿಕನ್‌ ವೈಟ್‌ಹೌಸ್ ಸ್ಪಷ್ಟ ಪಡಿಸಿದೆ.

-masthmagaa.com

Contact Us for Advertisement

Leave a Reply