ಜುಲೈನಲ್ಲಿ ಕಾರ್ಯಚರಣೆ ಶುರು ಮಾಡಲಿದೆ ವಂದೇ ಮೆಟ್ರೋ!

masthmagaa.com:

ವಂದೇ ಮೆಟ್ರೋ ಈಗ ಆಲ್ಮೋಸ್ಟ್‌ ರೆಡಿಯಾಗಿದ್ದು, ಮುಂಬರೋ ಜುಲೈ ತಿಂಗಳಲ್ಲಿ ಕಾರ್ಯಚರಣೆ ನಡೆಸಲಿದೆ ಅಂತ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 100-250ಕಿಮೀ ಕವರ್‌ ಮಾಡೋ ಈ ವಂದೇ ಮೆಟ್ರೋದಲ್ಲಿ ಒಟ್ಟು 12 ಕೋಚ್‌ಗಳಿವೆ. ಹಾಗೂ ಪ್ರತೀ ಗಂಟೆಗೆ 130ಕಿಮೀ ವೇಗದಲ್ಲಿ ಚಲಿಸುತ್ತೆ ಅಂತೇಳಲಾಗಿದೆ.

-masthmagaa.com

Contact Us for Advertisement

Leave a Reply