ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್‌ನಲ್ಲಿ ಪದಕಗೆದ್ದು ಐತಿಹಾಸಿಕ ದಾಖಲೆ ಬರೆದ ವಿನೇಶ್‌ ಫೋಗಟ್‌!

masthmagaa.com:

ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್‌ನಲ್ಲಿ ವಿನೇಶ್‌ ಫೋಗಟ್‌ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ನಿನ್ನೆ ರಾತ್ರಿ 53 ಕೆಜಿ ವಿಭಾಗದಲ್ಲಿ ಸ್ವೀಡನ್‌ನ ಎಮ್ಮಾ ಮಾಲ್ಮ್‌ಗ್ರೆನ್ ಅವರನ್ನು 8-0 ಅಂತರದಿಂದ ಸೋಲಿಸಿ ಪೋಗಟ್‌ ಕಂಚಿನಪದಕಕ್ಕೆ ಕೊರಳೊಡ್ಡಿದ್ದಾರೆ.

-masthmagaa.com

Contact Us for Advertisement

Leave a Reply