ಹಸಿವಾದಾಗ ಗೋಡೆಯನ್ನೇ ಕೊರೆದು ತಿನ್ನೋ ಮಹಿಳೆ: ಅಬ್ಬಾ ಏನ್‌ ವಿಚಿತ್ರ ಜನ!

masthmagaa.com:

ಮನುಷ್ಯನಿಗೆ ಹಸಿವಾದಾಗ ತನಗೆ ಬೇಕಾದ ಆಹಾರವನ್ನ ತಿನ್ನೋದು ಸರ್ವೇ ಸಾಮಾನ್ಯ ಸಂಗತಿ. ಆದ್ರೆ ಹಸಿವಾದಾಗ ಗೋಡೆಯನ್ನೇ ಕೊರೆದು ತಿನ್ನೋ ವಿಚಿತ್ರ ಮಹಿಳೆಯೊಬ್ಬಳು ಅಮೆರಿಕಾದಲ್ಲಿ ಕಾಣಿಸಿದ್ದಾಳೆ. ಅಮೆರಿಕದ ಮಿಚಿಗನ್ ನಿವಾಸಿಯಾಗಿರುವ ನಿಕೋಲ್ ಎಂಬಾಕೆಗೆ ಯಾವುದೇ ಚೈನೀಸ್ ಅಥವಾ ಇಟಾಲಿಯನ್ ಆಹಾರ ಇಷ್ಟವಿಲ್ಲವಂತೆ ಬದಲಿಗೆ ಹಸಿವಾದಾಗಲೆಲ್ಲ ತನ್ನ ಮನೆಯ ಗೋಡೆಯನ್ನು ಕೊರೆದು ತಿನ್ನೋ ಅಭ್ಯಾಸವಿದೆ ಅಂತ ತಿಳಿದು ಬಂದಿದೆ. ಈಗಾಗಲೇ ನಿಕೋಲಾ ತನ್ನ ಮನೆಯ ಅರ್ಧದಷ್ಟು ಗೋಡೆಯನ್ನು ತಿಂದಿದ್ದರ ಪರಿಣಾಮ ಅಕ್ಕ-ಪಕ್ಕದ ಮನೆಯವರು ಆಕೆಯನ್ನು ತಮ್ಮ ಮನೆಯೊಳಗೆ ಬರದಂತೆ ವಿನಂತಿಸಿದ್ದಾರೆ ಎನ್ನಲಾಗಿದೆ.

-masthmagaa.com

Contact Us for Advertisement

Leave a Reply