ಪಶ್ಚಿಮ ಬಂಗಾಳ ರಾಜ್ಯಪಾಲರ ಪ್ರಕರಣ ಸಂಬಂಧ ಹೊಸ ಕಾರ್ಯಕ್ರಮ ಲಾಂಚ್‌!

masthmagaa.com:

ಪಶ್ಚಿಮ ಬಂಗಾಳದ ರಾಜಭವನದಲ್ಲಿ ಕೆಲಸ ಮಾಡೋ ಮಹಿಳಾ ಉದ್ಯೋಗಿಗೆ ರಾಜ್ಯಪಾಲರಾದ ಸಿವಿ ಆನಂದ ಬೋಸ್‌ ಲೈಂಗಿಕ ಕಿರುಕುಳ ನೀಡಿರೋ ಪ್ರಕರಣ ಸಂಬಂಧ ಇದೀಗ ಆನಂದ ಬೋಸ್‌ ಅವ್ರೆ ʻಸಚ್‌ ಕೇ ಸಾಮ್ನೆʼ (ಅಂದ್ರೆ ಸತ್ಯದ ಎದುರು) ಅನ್ನೋ ಕಾರ್ಯಕ್ರಮವೊಂದನ್ನ ಲಾಂಚ್‌ ಮಾಡಿದ್ದಾರೆ. ಈ ಕಾರ್ಯಕ್ರಮದಡಿಯಲ್ಲಿ ಆನಂದ ಬೋಸ್‌ರ ಮೇಲಿರೋ ಪ್ರಕರಣ ಸಂಬಂಧ CCTV ಫುಟೇಜ್‌ಗಳನ್ನ 100 ಜನರಿಗೆ ತೋರಿಸಲಾಗುತ್ತೆ. ಆದ್ರೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅಥ್ವಾ ಅವ್ರ ಪೊಲೀಸರಿಗೆ ಇದನ್ನ ತೋರಿಸಲ್ಲʼ ಅಂತ ಆನಂದ ಬೋಸ್‌ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply