ಕಿಯೇವ್‌ ತುಂಬಾ ರಷ್ಯಾದ ನೆಲಬಾಂಬ್‌: ಜೆಲನ್‌ಸ್ಕಿ

masthmagaa.com:

ರಷ್ಯಾ ನಮ್ಮ ಜಾಗವನ್ನ ಸಂಪೂರ್ಣ ನೆಲಬಾಂಬ್‌ಗಳಿಂದ ಕಲುಷಿತಗೊಳಿಸಿದೆ ಅಂತ ಯುಕ್ರೇನ್‌ ಅಧ್ಯಕ್ಷ ಜೆಲನ್‌ಸ್ಕಿ ಹೇಳಿದ್ದಾರೆ. ಈ ಸಂಬಂಧ ಮಾತಾಡಿರೋ ಅವ್ರು, ನಮ್ಮ ಪ್ರದೇಶ ಈಗ ಜಗತ್ತಿನಲ್ಲೇ ಅತಿಹೆಚ್ಚು ನೆಲಬಾಂಬ್‌ನಿಂದ ಆವೃತವಾಗಿದೆ. ರಷ್ಯಾ ಸೇನೆ ಸಾವಿರಾರು ಲ್ಯಾಂಡ್‌ಮೈನ್‌ಗಳನ್ನ ಉದ್ದೇಶಪೂರ್ವಕವಾಗಿ ಹುದುಗಿಸಿ ಹೋಗಿದೆ. ನಾವು ಇಂತಹ ನೂರಾರು ಸ್ಫೋಟಕಗಳನ್ನ ತೆಗೆದು ಹಾಕಿದ್ದೇವೆ. ಕಾರು, ಮನೆ, ರಸ್ತೆ ಹೀಗೆ ಅವ್ರು ವಶಪಡಿಸಿಕೊಂಡ ಎಲ್ಲ ಕಡೆ ನೆಲಬಾಂಬ್‌ ಹುದುಗಿಸಿ ಹೋಗಿದ್ದಾರೆ ಅಂತ ಜೆಲನ್‌ಸ್ಕಿ ಆರೋಪ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply