ಭಾರತದಲ್ಲಿ ಸಲಿಂಗ ವಿವಾಹಕ್ಕೆ ಅಮೆರಿಕ ಪೂರ್ಣ ಬೆಂಬಲ!

masthmagaa.com:

ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಲು ಸಾಧ್ಯವಿಲ್ಲ ಅನ್ನೋ ಸುಪ್ರೀಂ ಕೋರ್ಟ್‌ ತೀರ್ಪಿಗೆ ಅಮೆರಿಕ ಪ್ರತಿಕ್ರಿಯಿಸಿದೆ. ಸಲಿಂಗ ವಿವಾಹಕ್ಕೆ ಸಮಾನವಾದ ಕಾನೂನಿನ ಮಾನ್ಯತೆ ದೊರಕಲಿ ಅಂತ ಭಾರತ ಸರ್ಕಾರಕ್ಕೆ ಉತ್ತೇಜನ ನೀಡಿದೆ. ಈ ವಿಷಯದ ಕುರಿತು ಭಾರತ ಸರ್ಕಾರ ತೆಗೆದುಕೊಳ್ಳೋ ಪ್ರತಿ ಹೆಜ್ಜೆಯನ್ನ ಅಮೆರಿಕ ತೀವ್ರ ನಿಗಾ ವಹಿಸಿ ಫಾಲೋ ಅಪ್‌ ಮಾಡ್ತಾ ಇದೆ. ಈ ಬಗ್ಗೆ ನಾವು ಬಿಡದೇ ಧ್ವನಿಯನ್ನ ಎತ್ತುತ್ತಾ ಇರುತ್ತೇವೆ ಹಾಗೂ ಸಲಿಂಗ ವಿವಾಹಕ್ಕೆ ಬೆಂಬಲ ನೀಡೋದನ್ನ ಬಿಡೋದಿಲ್ಲ ಅಂತ ಅಮೆರಿಕದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ತಿಳಿಸಿದೆ.

-masthmagaa.com

Contact Us for Advertisement

Leave a Reply