ಸಗಟು ಬೆಲೆ ಸೂಚ್ಯಂಕದಲ್ಲಿ ಇಳಿಕೆ! ನಿಟ್ಟುಸಿರು ಬಿಟ್ಟ ಗ್ರಾಹಕರು!

masthmagaa.com:

ಭಾರತದ ರಿಟೇಲ್‌ ವ್ಯಾಪಾರಿಗಳು ಸ್ವಲ್ಪ ನಿಟ್ಟುಸಿರುಬಿಡಬಹುದು. ಯಾಕಂದ್ರೆ, ಜನವರಿಯಲ್ಲಿ ಭಾರತದ ಹೋಲ್‌ಸೇಲ್‌ ಇನ್‌ಫ್ಲೇಷನ್‌ ಇಂಡೆಕ್ಸ್‌, ಸಗಟು ಬೆಲೆ ಸೂಚ್ಯಂಕ ಕೊಂಚ ಇಳಿದಿದೆ. ಡಿಸೆಂಬರ್‌ನಲ್ಲಿ 0.73% ಇದ್ದಿದ್ದು ಈಗ 0.27% ಆಗಿದೆ. ಅತ್ತ ಹೋಲ್‌ಸೇಲ್‌ ಫುಡ್‌ ಇನ್‌ಫ್ಲೇಷನ್‌‌ ಕೂಡ 5.39%ನಿಂದ 3.79%ಗೆ ಇಳಿದಿದೆ. ಉಳಿದಂತೆ ಮ್ಯಾನುಫ್ಯಾಕ್ಚರ್ಡ್‌ ಗೂಡ್ಸ್‌ ಹಾಗು ತೈಲ ಮತ್ತು ವಿದ್ಯುತ್‌ನಲ್ಲಿ ಗಮನಾರ್ಹ ಇಳಿಕೆಯಾಗಿದೆ.

-masthmagaa.com

Contact Us for Advertisement

Leave a Reply