ಟಾಪ್‌ನಲ್ಲಿ 5 ಜೀವಂತ ಹಾವುಗಳನ್ನ ಸಾಗಿಸುವಾಗ ಸಿಕ್ಕಿಬಿದ್ದ ಚೀನಾ ಯುವತಿ!

masthmagaa.com:

ಮಹಿಳೆಯೊಬ್ರು ತನ್ನ ಟಾಪ್‌ ಅಥ್ವಾ ಮೇಲುಡುಗೆಯಲ್ಲಿ 5 ಬದುಕಿರೋ ಹಾವುಗಳನ್ನ ಸಾಗಿಸುವ ವೇಳೆ ಸಿಕ್ಕಿಬಿದ್ದಿರೋ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಫುಟಿಯಾನ ಬಂದರಿನಲ್ಲಿ ಮಹಿಳೆಯ ಬಾಡಿ ಶೇಪ್‌ ನೋಡಿ ಡೌಟ್‌ ಬಂದ ಕಾರಣ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಮಹಿಳೆ ತನ್ನ ಚೆಸ್ಟ್‌ ಪಾರ್ಟ್‌ನಲ್ಲಿ ಜೀವಂತ ಇರೋ 5 ಹಾವುಗಳನ್ನ ಸುತ್ತಿಕೊಂಡಿರೋದು ಬೆಳಕಿಗೆ ಬಂದಿದ್ದು, ಸೀಜ್‌ ಮಾಡಿಕೊಂಡಿರೋದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply