ಜರ್ಮನಿಯಲ್ಲಿ ರಷ್ಯಾ ಆಲಿಗಾರ್ಕ್​​ಗೆ ಸೇರಿದ ಐಷಾರಾಮಿ ಹಡಗು ಸೀಜ್​!

masthmagaa.com:

ರಷ್ಯಾದ ಆಲಿಗಾರ್ಕ್​​​​ ಒಬ್ಬರಿಗೆ ಸಂಬಂಧಿಸಿದ ವಿಶ್ವದ ಅತಿದೊಡ್ಡ ಐಷಾರಾಮಿ ಹಡಗೊಂದನ್ನ ಜರ್ಮನಿ ವಶಪಡಿಸಿಕೊಂಡಿದೆ. ಯುಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದ ನಂತ್ರ ರಷ್ಯಾ ವಿರುದ್ಧ ನಿರ್ಬಂಧಗಳನ್ನ ಹೇರಲಾಗಿತ್ತು. ಅದ್ರ ಭಾಗವಾಗಿ ರಷ್ಯಾದ ಆಲಿಗಾರ್ಕ್ ಅಲಿಶರ್ ಉಸ್ಮಾನೋವ್ ಒಡೆತನದ ಈ ಸೂಪರ್‌ಯಾಟ್‌ ಅಥ್ವಾ ಐಷಾರಾಮಿ ಹಡಗನ್ನು ಜರ್ಮನಿ ಮುಟ್ಟುಗೋಲು ಹಾಕಿಕೊಂಡಿದೆ.

-masthmagaa.com

Contact Us for Advertisement

Leave a Reply