ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಯುಲಿನಾ ನಾವಲ್ನಿ!

masthmagaa.com:

ವಿಶ್ವದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ರಷ್ಯಾಧ್ಯಕ್ಷ ಪುಟಿನ್‌ ವಿರೋಧಿ ದಿವಂಗತ ಅಲೆಕ್ಸಿ ನಾವಲ್ನಿ ಅವ್ರ ಪತ್ನಿ ಯುಲಿನಾ ನಾವಲ್ನಿ ಸ್ಥಾನ ಪಡೆದಿದ್ದಾರೆ. ಅಮೆರಿಕದ ಪ್ರತಿಷ್ಠಿತ ಟೈಮ್‌ ಮ್ಯಾಗಜೀನ್‌ ಪ್ರಕಟಿಸಿದ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಲಿಸ್ಟ್‌ನಲ್ಲಿ ಯುಲಿನಾ ನಾವಲ್ನಿ ಅವ್ರ ಹೆಸರಿದೆ.

-masthmagaa.com

Contact Us for Advertisement

Leave a Reply