ಇದೇ ಮೊದಲ ಬಾರಿಗೆ ʻಅಗ್ನಿವೀರ್‌ʼ ವಾಯುವಿಗೆ ಯುವತಿಯರ ನೇಮಕ!

masthmagaa.com:

ಭಾರತೀಯ ವಾಯುಪಡೆಯ ʻಅಗ್ನಿವೀರ್‌ ವಾಯುʼ ಪಡೆಗೆ ಮೊದಲ ಬಾರಿಗೆ ಯುವತಿಯರು ನೇಮಕಗೊಂಡಿದ್ದಾರೆ. ಬೆಳಗಾವಿಯ ಏರ್ಮನ್‌ ಟ್ರೈನಿಂಗ್‌ ಸೆಂಟರ್‌ನಲ್ಲಿ 153 ಯುವತಿಯರ ಮೊದಲ ಬ್ಯಾಚ್‌ 6 ತಿಂಗಳ ಕಾಲ ಟ್ರೈನಿಂಗ್‌ ಪಡೆದು ನಿರ್ಗಮನ ಪಥ ಸಂಚಲನ ನಡೆಸಿದ್ದಾರೆ. ಈ ಮೂಲಕ ಸೇವೆಯಲ್ಲಿ ಜಾಯಿನ್‌ ಆಗೋಕೆ ರೆಡಿಯಾಗಿದ್ದಾರೆ. ಅಂದ್ಹಾಗೆ ಭಾರತೀಯ ಸೇನೆಯ ಹೊಸ ಸೇನಾ ನೇಮಕಾತಿ ಮಾದರಿಯಾದ ʻಅಗ್ನಿಪಥ್‌ʼ ಯೋಜನೆ ವಾಯುಸೇನೆಯಲ್ಲಿಯೂ ಇದ್ದು ಇದರಲ್ಲಿ ಸೇವೆ ಸಲ್ಲಿಸುವವರನ್ನ ʻಅಗ್ನಿವೀರ್ʼ ಅಂತ ಕರೆಯಲಾಗುತ್ತದೆ.

-masthmagaa.com

Contact Us for Advertisement

Leave a Reply