ಇರಾನ್‌ ಸೀಜ್‌ ಮಾಡಿದ ಹಡಗಿನಲ್ಲಿದ್ದ 17 ಭಾರತೀಯರು ವಾಪಸ್‌!

masthmagaa.com:

ಭಾರತಕ್ಕೆ ಸಾಗಿ ಬರ್ತಿದ್ದ ಇಸ್ರೇಲ್‌ನ MSC Aries ಕಂಟೈನರ್‌ ಹಡಗೊಂದನ್ನ ಇರಾನ್‌ನ ರೆವೊಲ್ಯೂಷನರಿ ಗಾರ್ಡ್‌ ಸೀಜ್‌ ಮಾಡಿದ್ರು. ಇದೀಗ ಈ ಹಡಗಿನಲ್ಲಿದ್ದ 17 ಮಂದಿ ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗಿದ್ದಾರೆ ಅಂತ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.

-masthmagaa.com

Contact Us for Advertisement

Leave a Reply