ಗ್ಯಾಂಗ್​ ವಾರ್​​ನಲ್ಲಿ ಇಬ್ಬರನ್ನು ಮುಗಿಸಿದ ಪೊಲೀಸರು!

masthmagaa.com:

ಜಮ್ಮು ಕಾಶ್ಮೀರದಲ್ಲಿ ನಾಪತ್ತೆಯಾಗಿರೋ ಪೊಲೀಸರಿಬ್ಬರ ಹುಡುಕಾಟ ಶುರುವಾಗಿದ. ನಿನ್ನೆ ಜಮ್ಮುವಿನಲ್ಲಿ ಗ್ಯಾಂಗ್​​​ವಾರ್ ನಡೆದಿತ್ತು. ಅದ್ರಲ್ಲಿ ಇವರಿಬ್ಬರು ಪೊಲೀಸರು ಭಾಗಿಯಾಗಿದ್ದಾರೆ. ಈ ವೇಳೆ ಇಬ್ಬರನ್ನು ಕೊಲ್ಲಲು ತಮ್ಮ ಸರ್ವೀಸ್​​ ಪಿಸ್ತೂಲ್ ಬಳಸಿದ್ದಾರೆ ಅನ್ನೋ ಆರೋಪ ಇವರ ಮೇಲಿದೆ. ಈಗಾಗಲೇ ಈ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ಕೂಡ ರಚಿಸಲಾಗಿದೆ ಅಂತ ಜಮ್ಮುಕಾಶ್ಮೀರ ಪೊಲೀಸ್​ ತಿಳಿಸಿದೆ

-masthmagaa.com

Contact Us for Advertisement

Leave a Reply