ಮೇ.9ಕ್ಕೆ 2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ!

masthmagaa.com:

2023-24ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಗುರುವಾರ ಅಂದ್ರೆ ಮೇ.9ಕ್ಕೆ ಪ್ರಕಟವಾಗಲಿದೆ. ಹಾಗಂತ ಕರ್ನಾಟಕ ಸ್ಕೂಲ್‌ ಎಕ್ಸಾಮಿನೇಶನ್‌ ಅಂಡ್‌ ಅಸೆಸ್‌ಮೆಂಟ್‌ ಬೋರ್ಡ್ ಹೇಳಿದೆ. ಮೇ 9ರ ಬೆಳಿಗ್ಗೆ 10.30ಕ್ಕೆ ಸುದ್ದಿಗೋಷ್ಠಿ ನಡೆಸಲಿರೋ ಪರೀಕ್ಷಾ ಮಂಡಳಿ, ಕೆಲ ಹೊತ್ತಿನ ಬಳಿಕ ಸ್ಕ್ರೀನ್‌ನಲ್ಲಿ ಕಾಣ್ತಿರೋ ಈ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟ ಮಾಡಲಿದೆ.

-masthmagaa.com

Contact Us for Advertisement

Leave a Reply