2026ರಿಂದ ವರ್ಷಕ್ಕೆ 20 ಲಕ್ಷ ಜನ ಕ್ಯಾನ್ಸರ್‌ ಖಾಯಿಲೆ ಬರಲಿದೆ! ವರದಿಯಲ್ಲೇನಿದೆ?

masthmagaa.com:

ಭಾರತದಲ್ಲಿ ಕ್ಯಾನ್ಸರ್‌ ಕೇಸ್‌ಗಳಲ್ಲಿ ತೀವ್ರವಾಗಿ ಹೆಚ್ಚಳವಾಗೋ ಸಾಧ್ಯತೆ ಇದೆ ಅಂತ AIIMS ದೆಹಲಿ ಬಿಡುಗಡೆ ಮಾಡಿರೋ ವರದಿಯಿಂದ ಗೊತ್ತಾಗಿದೆ. 2026ರಿಂದ ಪ್ರತಿವರ್ಷ ಸುಮಾರು 20 ಲಕ್ಷ ಕ್ಯಾನ್ಸರ್‌ ಕೇಸ್‌ಗಳು ಪತ್ತೆಯಾಗಲಿವೆ ಅಂತ ಏಮ್ಸ್‌ನ ಸ್ಟಡಿಯಿಂದ ಗೊತ್ತಾಗಿದೆ. ಈಗಾಗಲೇ ಪ್ರತಿ ವರ್ಷ 13 ರಿಂದ 14 ಲಕ್ಷ ಜನ ಕ್ಯಾನ್ಸರ್ ಖಾಯಿಲೆಗೆ ಒಳಗಾಗ್ತಿದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಅಂತ AIIMS ಅಧಿಕಾರಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply