ಬಾಂಗ್ಲಾದಲ್ಲಿ ಇಂದಿನಿಂದ ಸೇನಾ ಕಣ್ಗಾವಲಿನಲ್ಲಿ ಕಠಿಣ ಲಾಕ್​ಡೌನ್

masthmagaa.com:

ಕೊರೋನಾ ಕೇಸಸ್​ ಹೆಚ್ಚಾಗ್ತಿರೋ ಹಿನ್ನೆಲೆ 16 ಕೋಟಿ ಜನಸಂಖ್ಯೆಯ ಬಾಂಗ್ಲಾದೇಶದಲ್ಲಿ ಇಂದಿನಿಂದ ಒಂದು ವಾರ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಗೆ ಬಂದಿದೆ. ಲಾಕ್​ಡೌನ್ ನಿಯಮ​ ಪಾಲನೆ ಆಗುವಂತೆ ನೋಡಿಕೊಳ್ಳಲು ಸೇನೆಯನ್ನ ನಿಯೋಜಿಸಲಾಗಿದೆ. ತುರ್ತು ಸೇವೆ ಪಡೆಯಲು ಮತ್ತು ಅಗತ್ಯ ವಸ್ತುಗಳನ್ನ ಖರೀದಿಸಲು ಮಾತ್ರ ಮನೆಯಿಂದ ಹೊರಬರಲು ಅವಕಾಶ ನೀಡಲಾಗಿದೆ.

-masthmagaa.com

Contact Us for Advertisement

Leave a Reply