ಆವಾಸ್ ಯೋಜನೆ: ಇದು ಮಹಿಳಾ ಸಬಲೀಕರಣದ ಗುರುತು ಎಂದ ಮೋದಿ

masthmagaa.com:

ಪ್ರಧಾನಮಂತ್ರಿ ಆವಾಸ್​​ ಯೋಜನೆ ಅಡಿ 3 ಕೋಟಿ ಮನೆಗಳ ನಿರ್ಮಾಣ ಆಗಿದೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರೋ ಅವ್ರು, ಈ ಮನೆಗಳು ಮಹಿಳಾ ಸಬಲೀಕರಣದ ಗುರುತುಗಳಾಗಿವೆ ಅಂತ ಹೇಳಿದ್ದಾರೆ. ಇನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಸಚಿವ ಗಿರಿರಾಜ್‌ ಸಿಂಗ್‌ ಮಾತಾಡಿ, 60 ವರ್ಷದಲ್ಲಿ ಕೇವಲ 3.26 ಕೋಟಿ ಮನೆಗಳು ನಿರ್ಮಾಣ ಆಗಿದ್ವು. ನಾವು 8 ವರ್ಷದಲ್ಲೇ ಇಷ್ಟು ಮಾಡಿದ್ದೇವೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply