ರಾಜಸ್ಥಾನದಲ್ಲಿ ಮಿಗ್-21‌ ವಿಮಾನ ಪತನ, ನಾಲ್ವರು ಸ್ಥಳೀಯರು ಸಾವು!

masthmagaa.com:

ಭಾರತೀಯ ವಾಯುಪಡೆಯ ಮಿಗ್‌ -21 ಯುದ್ಧ ವಿಮಾನ ರಾಜಸ್ಥಾನದ ಹನುಮಗಢ ಜಿಲ್ಲೆಯಲ್ಲಿ ಪತನಗೊಂಡಿದೆ. ಘಟನೆಯಲ್ಲಿ ವಿಮಾನದ ಪೈಲೆಟ್‌ ಪ್ರಾಣಾಪಾಯದಿಂದ ಪಾರಾಗಿದ್ದು, ನಾಲ್ವರು ಸ್ಥಳೀಯರು ಮೃತಪಟ್ಟಿದ್ದಾರೆ ಅಂತ ಅಲ್ಲಿನ ಜಿಲ್ಲಾಧಿಕಾರಿ ರುಕ್ಮಣಿ ರಿಯಾರ್‌ ತಿಳಿಸಿದ್ದಾರೆ. ಸೂರತ್‌ಗಢ ವಾಯುನೆಲೆಯಿಂದ ರೂಟಿನ್‌ ತರಬೇತಿ ಹಾರಾಟ ನಡೆಸಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

-masthmagaa.com

Contact Us for Advertisement

Leave a Reply