masthmagaa.com:

4.3 ತೀವ್ರತೆಯ ಭೂಕಂಪ ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ ಸಂಭವಿಸಿದೆ. ಫೈಜಾಬಾದ್‌ನ ಆಗ್ನೇಯ ಭಾಗದ 117 ಕಿಮೀ ದೂರದಲ್ಲಿ ಕಂಪನದ ಅನುಭವವಾಗಿದೆ. ಹಾಗು ಭೂಕಂಪದ ಕೇಂದ್ರಬಿಂದು 100 ಕಿಮೀ ಆಳದಲ್ಲಿ ದೊರೆತಿದೆ ಅಂತ ನ್ಯಾಷನಲ್‌ ಸೆಂಟರ್‌ ಫಾರ್‌ ಸಿಸ್ಮಾಲಜಿ ತಿಳಿಸಿದೆ. ಘಟನೆಯಲ್ಲಿ ಯಾವುದೆ ಪ್ರಾಣಹಾನಿ ಅಥ್ವಾ ಆಸ್ತಿ ನಷ್ಟ ವರದಿಯಾಗಿಲ್ಲ.

-masthmagaa.com

Contact Us for Advertisement

Leave a Reply