ಪಾಕ್​ನಲ್ಲಿ ಚೀನಾ ರಾಯಭಾರಿ ತಂಗಿದ್ದ ಹೋಟೆಲ್​​ ಬಳಿ ಸ್ಫೋಟ

masthmagaa.com:

ಪಶ್ಚಿಮ ಪಾಕಿಸ್ತಾನದ ಖ್ವೆಟ್ಟಾದ ಹೋಟೆಲ್ ಒಂದರ ಬಳಿ ಕಾರ್​​ ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಇದೇ ಹೋಟೆಲ್​​ನಲ್ಲಿ ಪಾಕಿಸ್ತಾನದ ಚೀನಾ ರಾಯಭಾರಿ ಕೂಡಾ ತಂಗಿದ್ರು. ಆದ್ರೆ ದಾಳಿ ವೇಳೆ ಹೋಟೆಲ್​ನಲ್ಲಿ ಇರಲಿಲ್ಲ. ಎಲ್ಲೋ ಹೊರಗೆ ಹೋಗಿದ್ರು ಅನ್ನೋ ಮಾಹಿತಿ ಲಭ್ಯವಾಗಿದೆ. ತಾಲಿಬಾನಿ ಉಗ್ರರು ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಬಗ್ಗೆ ಚೀನಾ ರಾಯಭಾರಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.

-masthmagaa.com

Contact Us for Advertisement

Leave a Reply