ಗಾಜಾ ಜನರು, ಇಸ್ರೇಲಿ ಒತ್ತೆಯಾಳುಗಳಿಗೆ ಮಾನವೀಯ ನೆರವು!

masthmagaa.com:

ಗಾಜಾದಲ್ಲಿ ಮತ್ತೊಂದು ಮಾನವೀಯ ನೆರವು ಪೂರೈಕೆ ಅಗ್ರೀಮೆಂಟ್‌ ನಡೆದಿದೆ. ಫ್ರಾನ್ಸ್‌ ಹಾಗೂ ಕತಾರ್‌ ಮಧ್ಯಸ್ಥಿಕೆಯಲ್ಲಿ ಇಸ್ರೇಲ್‌, ಹಮಾಸ್‌ ಪಡೆಗಳು ಮಾನವೀಯ ನೆರವು ಬರೋಕೆ ದಾರಿ ಮಾಡಿಕೊಟ್ಟಿವೆ. ಆ ಮೂಲಕ ಗಾಜಾದಲ್ಲಿರೋ 45 ಇಸ್ರೇಲಿ ಒತ್ತೆಯಾಳುಗಳಿಗೆ ಔಷಧಿ ಹಾಗೂ ನೆರವು ತಲುಪಿಸಲಾಗತ್ತೆ. ಅತ್ತ ಗಾಜಾ ಜನರಿಗೂ ಅವಶ್ಯಕ ವಸ್ತುಗಳನ್ನ ಸಪ್ಲೈ ಮಾಡೋಕೆ, ಇಸ್ರೇಲ್‌ ಹಮಾಸ್‌ ಪಡೆಗಳು ಒಪ್ಕೊಂಡಿವೆ. ಎಂದಿನಂತೆ ಈಜಿಪ್ಟ್‌ ಮೂಲಕ ಅವಶ್ಯಕ ಸಾಮಗ್ರಿಗಳು ಗಾಜಾ ತಲುಪಲಿವೆ.

-masthmagaa.com

Contact Us for Advertisement

Leave a Reply