ಅಮೆರಿಕದ ವಾಯುನೆಲೆಗಳ ಐದೈದು ರಾಕೆಟ್​​ಗಳ ದಾಳಿ!

masthmagaa.com:

ಇರಾಕ್​​​​​​ನಲ್ಲಿ ಅಮೆರಿಕ ಮತ್ತು ಮಿತ್ರಪಕ್ಷಗಳು ಉಪಯೋಗಿಸ್ತಿದ್ದ ವಾಯುನೆಲೆ ಮೇಲೆ ಐದೈದು ರಾಕೆಟ್​​ಗಳ ದಾಳಿ ನಡೆಸಲಾಗಿದೆ. ಆದ್ರೆ ಅವೆಲ್ಲವೂ 2 ಕಿಲೋಮೀಟರ್ ದೂರದಲ್ಲಿ ಬಂದು ಬಿದ್ದಿದ್ದು, ಯಾವುದೇ ಪ್ರಾಣಹಾನಿಯಾಗಲೀ, ಡ್ಯಾಮೇಜ್ ಆಗಲೀ ಸಂಭವಿಸಿಲ್ಲ ಅಂತ ಗೊತ್ತಾಗಿದೆ. ಸೋಮವಾರ ಮತ್ತು ಮಂಗಳವಾರ ಕೂಡ ಎರಡೆರಡು ಡ್ರೋನ್​​ಗಳನ್ನು ವಾಯುನೆಲೆ ಬಳಿ ಅಮೆರಿಕ ಯೋಧರು ಹೊಡೆದುರುಳಿಸಿದ್ರು. ಅಂದಹಾಗೆ ಈ ವಾಯುನೆಲೆ ಮೂಲಕ ಅಮೆರಿಕ ಐಎಸ್ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿಕೊಂಡು ಬಂದಿದೆ.

-masthmagaa.com

Contact Us for Advertisement

Leave a Reply