5,8 ಹಾಗೂ 9ನೇ ತರಗತಿಗಳ ಪಬ್ಲಿಕ್‌ ಎಕ್ಸಾಮ್‌ಗಳು ಮುಂದೂಡಿಕೆ!

masthmagaa.com:

ಇನ್ನೊಂದೆಡೆ ಸದ್ಯ ನಡಿತಿರೊ 5,8 ಹಾಗೂ 9ನೇ ತರಗತಿಗಳ ಪಬ್ಲಿಕ್‌ ಎಕ್ಸಾಮ್‌ಗಳನ್ನ ಶಾಲಾ ಶಿಕ್ಷಣ ಇಲಾಖೆ ಮುಂದೂಡಿದೆ. ಎಕ್ಸಾಂ ನಡೆಸೊ ಸಂಬಂಧ ಹೈಕೋರ್ಟ್‌ ದ್ವಿ ಸದಸ್ಯ ಪೀಠದ ಆದೇಶದ ವಿರುದ್ದ ಖಾಸಗಿ ಶಿಕ್ಷಣ ಸಂಸ್ಥೆಗಳು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ವು. ಹೀಗಾಗಿ ಅರ್ಜಿ ವಿಚಾರಣೆ ಬಳಿಕ ಸುಪ್ರೀಂಕೋರ್ಟ್‌ ಎಕ್ಸಾಂಗಳನ್ನ ಸದ್ಯ ನಡೆಸದಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಹೀಗಾಗಿ ಸದ್ಯ ರಾಜ್ಯದ ಶಿಕ್ಷಣ ಇಲಾಖೆ
ಈ ಕ್ರಮ ಕೈಗೊಂಡಿದೆ.

-masthmagaa.com

Contact Us for Advertisement

Leave a Reply