ಬ್ರೆಜಿಲ್‌: ವಿಶ್ವಸುಂದರಿ ಸ್ಪರ್ಧೆಯಲ್ಲಿ ಗೆದ್ದ 60 ವರ್ಷದ ವಕೀಲೆ!

masthmagaa.com:

ಬ್ರೆಜಿಲ್‌ನಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ಅರ್ಜೆಂಟೀನಾದ 60 ವರ್ಷದ ವಕೀಲೆ ಅಲೆಜಾಂಡ್ರಾ ಮಾರಿಸಾ ಮೊದಲ ಸ್ಥಾನ ಪಡೆದು ದಾಖಲೆ ಬರೆದಿದ್ದಾರೆ. ಅವರು. ಈ ಮೂಲಕ ಹಿರಿಯ ವಯಸ್ಸಿಗೆ ಈ ಗೌರವಕ್ಕೆ ಪಾತ್ರರಾದ ಮೊದಲ ಮಹಿಳೆ ಅಂತಲೂ ಕರೆಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply