masthmagaa.com:
ಪಂಜಾಬ್ನ ನೂತನ ಸಂಪುಟದ 11 ಸಚಿವರಲ್ಲಿ 7 ಜನರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ ಅಂತ ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಸಂಸ್ಥೆ ಹೇಳಿದೆ. ಈ ಸಂಸ್ಥೆ ಹನ್ನೊಂದು ಸಚಿವರ ಅಫಿಡವಿಟ್ನ್ನು ಪರಿಶೀಲಿಸಿದ್ದು, ಅದ್ರಲ್ಲಿ 7 ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರೋದಾಗಿ ಘೋಷಿಸಿಕೊಂಡಿದ್ದಾರೆ. ಅದ್ರಲ್ಲೂ ನಾಲ್ವರ ಮೇಲೆ ಗಂಭೀರ ಪ್ರಕರಣಗಳಿರೋದಾಗಿ ಹೇಳ್ಕೊಂಡಿದ್ದಾರೆ. ಜೊತೆಗೆ 11 ರಲ್ಲಿ ಒಂಬತ್ತು ಜನರು ತಮ್ಮ ಆಸ್ತಿ ಒಂದು ಕೋಟಿಗಿಂತ ಜಾಸ್ತಿ ಇರೋದಾಗಿ ಘೋಷಿಸಿಕೊಂಡಿದ್ದಾರೆ ಅಂತ ಹೇಳಿದೆ.
-masthmagaa.com
Contact Us for Advertisement