masthmagaa.com:
ಮೊನ್ನೆಯಷ್ಟೆ ಕೇರಳವನ್ನ ಪ್ರವೇಶಿಸಿದ್ದ ಮುಂಗಾರು ಇದೀಗ ರಾಜ್ಯವನ್ನು ಪ್ರವೇಶಿಸಿದೆ. ನಿನ್ನೆಯಷ್ಟೆ ರಾಜಧಾನಿ ಬೆಂಗಳೂರು, ಮಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆಯಾಗಿದೆ. ಇನ್ನು ಈ ಬಾರಿ ಜೂನ್ ನಿಂದ ಸೆಪ್ಟೆಂಬರ್ವರೆಗೆ ಸಾಧಾರಣ ಮಳೆಯಾಗಲಿದೆ. ಸಾಮಾನ್ಯ ಸರಾಸರಿ 103 ಪರ್ಸೆಂಟ್ ಮಳೆ ಆಗಬಹುದು ಅಂತ ಅಂದಾಜಿಸಲಾಗಿದೆ. ಹಾಗೆ 1971 ರಿಂದ 2020ರವರೆಗೆ ಸರಾಸರಿಯಾಗಿ 87 ಸೆಂಟಿ ಮೀಟರ್ನಷ್ಟು ಮಳೆಯಾಗಿದೆ. ಆದ್ರೆ ಈ ಬಾರಿ 3% ಜಾಸ್ತಿ ಮಳೆಯಾಗುವ ಸಾಧ್ಯತೆ ಇದೆ ಅಂತ ಅಂದಾಜಿಸಲಾಗಿದೆ.
-masthmagaa.com
Contact Us for Advertisement