ಅಫ್ಘಾನಿಸ್ತಾನ ಬಿಟ್ಟು ಓಡಿಹೋದ ಪಾಪ್ ಗಾಯಕಿ ಹೇಳಿದ್ದೇನು?

masthmagaa.com:

ತಾಲಿಬಾನಿಗಳ ಕಂಟ್ರೋಲ್ ಬೆನ್ನಲ್ಲೇ ಅಫ್ಘಾನಿಸ್ತಾನದ ಖ್ಯಾತ ಪಾಪ್​​ ಗಾಯಕಿ ಆರ್ಯನ ಸಯೀದ್​ ದೇಶ ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರೋ ಅವರು, ಕೆಲ ಮರೆಯಲಾಗದ ರಾತ್ರಿಗಳ ಬಳಿಕ ನಾನೀಗ ಆರಾಮಾಗಿ, ಜೀವಂತವಾಗಿ ಇದ್ದೀನಿ. ಕತಾರ್​ನ ದೋಹಾಗೆ ಬಂದಿದ್ದೀನಿ ಅಂತ ಹೇಳಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply