ಕಾಬೂಲ್​​​ನಲ್ಲಿ 1 ಬಾಟ್ಲಿ ನೀರಿಗೆ 2960 ರೂ., 1 ಪ್ಲೇಟ್ ರೈಸ್​​​ಗೆ 7,400 ರೂ.!

masthmagaa.com:

ಕಾಬೂಲ್ ಏರ್​ಪೋರ್ಟ್​​ನಲ್ಲಿ ಭಾರಿ ಪ್ರಮಾಣದಲ್ಲಿ ಜನ ಬರ್ತಿದ್ದು, ಭಾರಿ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ಬಾಟಲ್ ನೀರಿಗೆ 40 ಡಾಲರ್ ಅಂದ್ರೆ 2960 ರೂಪಾಯಿ, ಒಂದು ಪ್ಲೇಟ್ ರೈಸ್​​​ಗೆ 100 ಡಾಲರ್ ಅಂದ್ರೆ 7400 ರೂಪಾಯಿ ಸುಲಿಗೆ ಮಾಡಲಾಗ್ತಿದೆ. ಸಾಮಾನ್ಯ ಜನರಿಗೆ ಅನ್ನ, ನೀರು ಕೂಡ ಕೈಗೆಟುಕದಂತಾಗಿದೆ ಅಂತ ಅಲ್ಲಿಂದ ಬಂದವರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply