ವಾಯು ಮಾಲಿನ್ಯದಿಂದ ಈ ರಾಜ್ಯದಲ್ಲಿ ಶಾಲೆಗಳೇ ಬಂದ್​!

masthmagaa.com:

ದೆಹಲಿ-ಎನ್​ಸಿಆರ್ ಭಾಗದಲ್ಲಿ ಭಾರಿ ವಾಯು ಮಾಲಿನ್ಯ ಹಿನ್ನೆಲೆ ಹರಿಯಾಣದಲ್ಲಿ ನವೆಂಬರ್​ 17ರವರೆಗೆ ಶಾಲೆಗಳನ್ನ ಬಂದ್ ಮಾಡಲು ಆದೇಶಿಸಲಾಗಿದೆ. ಹರಿಯಾಣದ ಗುರುಗ್ರಾಮ, ಫರಿದಾಬಾದ್​, ಸೋನಿಪತ್ ಮತ್ತು ಝಜ್ಜರ್​​ ಪ್ರದೇಶಗಳಲ್ಲಿ ಈ ಆದೇಶ ಜಾರಿಗೆ ಬಂದಿದೆ.

-masthmagaa.com

Contact Us for Advertisement

Leave a Reply